ಬೇರೆ ನಟರ ಚಿತ್ರಗಳಿಗೆ, ಹೊಸ ನಟರ ಸಿನಿಮಾಗಳಿಗೆ ಸದಾ ಬೆಂಬಲ ನೀಡುವ ನಟ ದರ್ಶನ್. ಈಗ ದರ್ಶನ್ ನಟನೆಯ ಯಜಮಾನ ಸಿನಿಮಾ ತೆರೆಕಂಡಿದೆ. ಯಜಮಾನ ಚಿತ್ರ ದೊಡ್ಡ ಯಶಸ್ಸು ಕಾಣಲಿ ಎಂದು ಸ್ಯಾಂಡಲ್ ವುಡ್ ಸಿನಿತಾರೆಯರು ವಿಶ್ ಮಾಡಿದ್ದಾರೆ.<br /><br />Kannada actor chiranjeevi sarja, dhanveer, director simple suni, santhosh anandram, yogaraj bhat taken their twitter account to wish darshan starrer yajamana movie.<br />